Maruti Suzuki WagonR E100: ನೋ ಪೆಟ್ರೋಲ್, ನೋ ಡೀಸೆಲ್! ಭಾರತದ ಮೊದಲ Ethanol ಕಾರು ಬರ್ತಿದೆ
Maruti Suzuki WagonR E100 ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದಾದ ಕಾರಾಗಿ ಹೊರಹೊಮ್ಮುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ …